Pages

Friday, 13 June 2014

Naliva Gulabi Huve - Auto Raja





Music  : Rajan-Nagendra 
Lyrics  : Chi. Udayashankar
Singer  : S.P. Balasubrahmanyam
Year    : 1980










ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವು ಅರಿಯೇ ನನ್ನಲ್ಲಿ ಚೆಲವು
ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೇ
ಒಲವು ಚೆಲವು,,, ಒಲವು ಚೆಲವು,,,

ಸುಳೆದೆ ತಂಗಾಳಿಯಂತೆ... ನುಡಿದೇ ಸಂಗಿತದಂತೆ...
ಸುಳೆದೆ ತಂಗಾಳಿಯಂತೆ... ನುಡಿದೇ ಸಂಗಿತದಂತೆ...
ಒಲವಿನ ಬಲೆಯಲಿ ಸೆಳೆಯುತ ಕುಣಿದೆ,
ಸೊಗಸಾಗಿ... ಹಿಥವಗಿ...
ಮನವ ನೀ ಸೇರಲೆಂದೇ ... ಬಯಕೆ ನೂರಾರು ತಂದೇ ..
ಬಯಸದೆ ಬಳಿಯಲಿ ಸುಳಿಯುತ ಒಲಿದೆ
ಇಂದೇಕೆ ದೂರಾದೆ... ಹೀಗೇಕೆ ಮರೆಯಾದೆ...

ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವು ಅರಿಯೇ ನನ್ನಲ್ಲಿ ಚೆಲವು
ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೇ
ಒಲವು ಚೆಲವು,,, ಒಲವು ಚೆಲವು,,,

ಸುಮವೆ ನೀ ಬಾಡದಂತೆ... ಬಿಸಿಲಾ ನೀ ನೋಡದಂತೆ...
ಸುಮವೆ ನೀ ಬಾಡದಂತೆ... ಬಿಸಿಲಾ ನೀ ನೋಡದಂತೆ...
ನೆರಳಲಿ ಸುಖದಲಿ ನಗುತಿರು ಚೆಲುವೆ
ಎಂದೆಂದೂ... ಎಂದೆಂದೂ...
ಇರು ನೀ ಹಾಯಾಗಿ ಹೀಗೆ.. ಇರಲಿ ನನಗೆಲ್ಲ ಬೇಗೇ ..
ಕನಸಲಿ ನೋಡಿದ ಸಿರಿಯನು ಮರೆವೇ
ನಿನಗಾಗಿ... ನನಗಾಗಿ...

ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೇ
ನಿನಗೆ ನನ್ನಲ್ಲಿ ಒಲವು ಅರಿಯೇ ನನ್ನಲ್ಲಿ ಚೆಲವು
ನಲಿವ ಗುಲಾಬಿ ಹೂವೆ ಮುಗಿಲಾ ಮೇಲೇರಿ ನಗುವೇ
ಒಲವು ಚೆಲವು,,, ಒಲವು ಚೆಲವು,,,

--------------------------------------------------------------

Naliva Gulabi Huve... Mugila Meleri Naguve
Ninage Nannalli Olavu... Ariye Nannalli Chelavu
Naliva Gulabi Huve... Mugila Meleri Naguve
Olavu.... Chelavu...

Sulive Thangaliyanthe... Nudide Sangeethadanthe..
Sulive Thangaliyanthe... Nudide Sangeethadanthe..
Olavina Baleyaale Seleyutha Kunide..
Sogasagi... Hithavagi...
Manava Nii Seralende... Bayake Nuraru Thande...
Bayasade Baliyali Suliyutha Olide...
Indeke Mareyade... Higeke Mareyade...

Naliva Gulabi Huve... Mugila Meleri Naguve
Ninage Nannalli Olavu... Ariye Nannalli Chelavu
Naliva Gulabi Huve... Mugila Meleri Naguve
Olavu.... Chelavu...

Sumave Nii Baadanthe.. Bisila Nii Nodadanthe...
Sumave Nii Baadanthe.. Bisila Nii Nodadanthe...
Neralali Sukhadali.. Naguthiru Cheluve...
Endendu... Endendu..
Iru Nii Hayagi Hige... Irali Nanagella Bege...
Kanasali Nodida Siriyanu Mareve...
Ninagaagi... Nanagaagi...

Naliva Gulabi Huve... Mugila Meleri Naguve
Ninage Nannalli Olavu... Ariye Nannalli Chelavu
Naliva Gulabi Huve... Mugila Meleri Naguve
Olavu.... Chelavu...

Video Link : http://www.youtube.com/watch?v=_L3tt1dVp6M&feature=kp

No comments:

Post a Comment