Pages

Friday, 13 June 2014

Dina Heege Jaari Hogide - Subraya Chokkadi/ ದಿನ ಹೀಗೆ ಜಾರಿ ಹೋಗಿದೆ - ಸುಬ್ರಾಯ ಚೊಕ್ಕಡಿ

ಬರೆದವರು  :  ಸುಬ್ರಾಯ ಚೊಕ್ಕಡಿ 

ದಿನ ಹೀಗೆ ಜಾರಿ ಹೋಗಿದೆ ನೀ ಈಗ ಬಾರದೆ
ಜೊತೆ ಇರದ ಬಾಳ ಜಾತ್ರೆಯಲಿ ಸೊಗಸೆನಿದೆ

ಅರಳಿ ಅನೇಕ ಹೂಗಳು ಬರಿದೆ ಕಾದಿವೆ
ಹಿಮದ ಕಟೋರ ಕೈಯಲಿ ನರಳಿ ಕೆಡೆದಿವೆ

ಜೊತೆಯ ಕಾಣದೀಗ ಹಕ್ಕಿ ಅನಾಥವಾಗಿದೆ
ಋತು ಚೈತ್ರ ಜಾರಿ ಹೋಗಿದೆ ಗ್ರೀಷ್ಮ ಬರುತಿದೆ

ದುಗುಡ ನಿಧಾನ ಬೆಳೆಯುತ ಬಾಳ ಮುಸುಕಿದೆ
ಉಳಿದೇ ನಿತಾಂತ ಕಾಯುತ ಕನಸು ಮಾಸಿದೆ

------------------------------------------------------------------------------------------------------------
Written By : Subraya Chokkadi

Dina Hige Jaari Hogide Nee Eega Baarade
Jothe Irada Baala Jathreyali Sogasenide

Arali Aneka Hugalu Baride Kaadive
Himada Katora Kaiyali Narali Kededive

Jotheya Kanadiga Hakki Anathavagide
Ruthu Chaithra Jaari Hoogide Grishma Baruthide

Duguda Nidhana Beleyutha Baala Musukide
Ulide Nithanth Kayutha Kanasu Maside

NOTE : Writter Name Not Sure.



No comments:

Post a Comment